ಪ್ಯಾಡಿಲಿಂಕ್
Vast golden paddy field stretching to the horizon at sunset

ನಿಮ್ಮ ಭತ್ತಕ್ಕೆ ಖರೀದಿದಾರರು.
ನೇರವಾಗಿ.

PaddyLink puts verified buyers in touch with farmers across Karnataka. You talk, you decide, you deal.

ರೈತರಿಗೆ ಸದಾ ಉಚಿತ
Buyers verified before listing access
ಕರ್ನಾಟಕದ ಭತ್ತದ ನಾಡಿನಲ್ಲಿ

ಜಗತ್ತಿನ ರೈತನ ಕೈಯಲ್ಲಿ ಮಾಹಿತಿ ಇದೆ.
ನಮ್ಮ ಕೈಯಲ್ಲಿ ಏಕಿಲ್ಲ?

ದುಡಿಮೆಯಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ.
ಇನ್ನು ಮಾಹಿತಿಯಲ್ಲೂ ಇಲ್ಲ.

ನಿಮ್ಮ ಭತ್ತ, ನಿಮ್ಮ ಬೆಲೆ. ನೋಂದಣಿ ಉಚಿತ.

The world's farmer has information in his hand. Why not ours? Your paddy, your price. Registration free.

ಪರಿಶೀಲಿತ ಖರೀದಿದಾರರು

Verified buyers

ಪ್ರತಿ ಖರೀದಿದಾರರ GST-PAN ಪರಿಶೀಲಿತ

every buyer's GST & PAN checked

ಗುಣಮಟ್ಟ ಬ್ಯಾಡ್ಜ್

Quality badge

ಕಟಾವಿನಲ್ಲಿ ಉಚಿತ ತೇವಾಂಶ ಪರಿಶೀಲನೆ, ಮೌಲ್ಯ ನಿಮ್ಮ ಪಟ್ಟಿಯಲ್ಲಿ

free moisture check at harvest, value on your listing

ಒಂದು ನಿಯಮ

One rule

ಪಾವತಿ ಮೊದಲು, ನಂತರ ಭತ್ತ

payment first, then paddy